IPL ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ಧೋನಿ..


ನಿನ್ನೆ ಕೋಲ್ಕತ್ತಾದಲ್ಲಿ KKR ವಿರುದ್ಧ ನಡೆದ ಪಂದ್ಯದಲ್ಲಿ ಎಂ ಎಸ್ ಧೋನಿ ವಿಶೇಷವಾದ ದಾಖಲೆ ಸೃಷ್ಟಿಸಿದ್ದಾರೆ. ಈ ಪಂದ್ಯದಲ್ಲಿ KKR ವಿರುದ್ಧ CSK 2 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ CSK ತಂಡದ ನಾಯಕ ಎಂ ಎಸ್ ಧೋನಿ IPL ಇತಿಹಾಸದಲ್ಲಿ 100 ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಪಂದ್ಯದಲ್ಲಿ KKR ನೀಡಿದ ಗುರಿಯನ್ನು ಹಿಂಬಾಲಿಸುವಾಗ ಧೋನಿ 17 ರನ್‌ಗಳಿಸಿ, ಅಜೇಯರಾಗಿ ಉಳಿದು, ಈ ದಾಖಲೆ ನಿರ್ಮಿಸಿದ್ದಾರೆ.

Post a Comment

أحدث أقدم

AD01

 


AD02