ಧರ್ಮಸ್ಥಳ: 4ನೇ ದಿನದ ಕಾರ್ಯಾಚರಣೆ ಅಂತ್ಯ


ಧರ್ಮಸ್ಥಳಲ್ಲಿ ಶವಗಳನ್ನು ಹೂತಿಟ್ಟ ಆರೋಪ ಸಂಬಂಧ ಸ್ನಾನಘಟ್ಟದ ಪಕ್ಕದಲ್ಲಿ ನಡೆಯುತ್ತಿದ್ದ 4ನೇ ದಿನದ ಕಾರ್ಯಾಚರಣೆ ಅಂತ್ಯಗೊಂಡಿದೆ. ಇಂದು 7 ಮತ್ತು 8ನೇ ಪಾಯಿಂಟ್‌ನಲ್ಲಿ ಉತ್ಪನನ ನಡೆಸಲಾಗಿದೆ. 7ನೇ ಪಾಯಿಂಟ್‌ನಲ್ಲಿ ಕರ್ಚಿಫ್ ಸಿಕ್ಕಿರುವುದಾಗಿ ವರದಿಯಾಗಿದೆ. ಆದರೆ 8ನೇ ಪಾಯಿಂಟ್‌ನಲ್ಲಿ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ. ಸದ್ಯ SIT ಅಧಿಕಾರಿಗಳು ಇಂದಿನ ಶೋಧ ಕಾರ್ಯ ಮುಗಿದಿರುವುದಾಗಿ ಪ್ರಕಟಿಸಿದ್ದಾರೆ. ನಾಳೆ 9ನೇ ಪಾಯಿಂಟ್‌ನಲ್ಲಿ ಉತ್ಪನನ ನಡೆಯಲಿದ್ದು, ಇದರ ಮೇಲೆ ಎಲ್ಲರ ಕಣ್ಣಿದೆ.

Post a Comment

أحدث أقدم

AD01