ವಿಶ್ವ ಭೂ ದಿನ: ಈ ದಿನ ಏಕೆ ಆಚರಿಸಲಾಗುತ್ತದೆ?



1970ರಿಂದ ಪ್ರತಿ ವರ್ಷ ಏ.22ರಂದು ವಿಶ್ವ ಭೂ ದಿನ ಆಚರಿಸಲಾಗುತ್ತದೆ. ಇಂದು 55ನೇ ವಿಶ್ವ ಭೂ ದಿನ ಆಯೋಜಿಸಲಾಗಿದೆ. ಭೂಮಿಯ ಮಹತ್ವವನ್ನು ವಿವರಿಸುವ, ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನ ಆಚರಿಸಲಾಗುತ್ತದೆ. ಈ ದಿನದಂದು ಜನರು ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸುವ ಪ್ರತಿಜ್ಞೆ ತೆಗೆದುಕೊಳ್ಳುತ್ತಾರೆ. ಕಾಡುಗಳು, ಮರಗಳನ್ನು ವಿವೇಚನೆಯಿಲ್ಲದೆ ಕಡಿಯುವುದನ್ನು ನೋಡಿ, 1969ರಲ್ಲಿ US ಸೆನೆಟರ್ ಜೆರಾಲ್ಡ್ ನೆಲ್ಸನ್ ಇದನ್ನು ಆಚರಣೆಗೆ ತಂದರು.

WE ONE KARNATAKA



Post a Comment

Previous Post Next Post

AD01

 


AD02