ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ


ರಾಜ್ಯದಲ್ಲಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹771 ಏರಿಕೆಯಾಗಿ, ₹1,11,280ಕ್ಕೆ ತಲುಪಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಕೂಡ ₹700 ಏರಿಕೆಯಾಗಿದ್ದು, ₹1,02,000ಕ್ಕೆ ಬಂದು ನಿಂತಿದೆ.

18 ಕ್ಯಾರೆಟ್‌ನ 10ಗ್ರಾಂ ಚಿನ್ನದ ಬೆಲೆಯಲ್ಲಿ ₹580 ಏರಿಕೆಯಾಗಿ, ₹83,460 ನಂತೆ ಮಾರಾಟವಾಗುತ್ತಿದೆ.

ಬೆಳ್ಳಿಯ ಬೆಲೆಯಲ್ಲಿ ಪ್ರತಿ KGಗೆ ₹2,100 ಏರಿಕೆಯಾಗಿದ್ದು, ₹1,32,000ನಂತೆ ಮಾರಾಟವಾಗುತ್ತಿದೆ.

Post a Comment

Previous Post Next Post

AD01