ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಬ್ಬ ಬಲಿ..


ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿಯೊರ್ವ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರಿನಲ್ಲಿ ನಡೆದಿದೆ. ನಾಗೇಶ್ ರೂಗಿ (50)ಮೃತ ವ್ಯಕ್ತಿ. ಹಿಂದುಜಾ ಮೈಕ್ರೋ ಫೈನಾನ್ಸ್ ನಲ್ಲಿ 5ಲಕ್ಷ ರೂ. ಸಾಲ ಪಡೆದು. 1,50,000ರೂ. ಬಾಕಿ ನಾಗೇಶ್ ಉಳಿಸಿಕೊಂಡಿದ್ದ. ಬಾಕಿ ಹಣಕ್ಕಾಗಿ ಸಿಬ್ಬಂದಿ ಮನೆಗೆ ಬಂದು ಇತನಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ನೆಲೋಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

إرسال تعليق

0 تعليقات