ಪಹಲ್ಲಾಮ್‌ ದಾಳಿ: ಉಗ್ರನ ಮೊದಲ ಫೋಟೋ ಬಹಿರಂಗ


ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 27 ಪ್ರವಾಸಿಗರು ಸಾವನ್ನಪ್ಪಿದ್ದರು. ದಾಳಿಯ ನಂತರ, ಜಮ್ಮು - ಕಾಶ್ಮೀರ ಪೊಲೀಸರು ನಾಲ್ವರು ಭಯೋತ್ಪಾದಕರ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರ ಬಂಧನಕ್ಕೆ ಬಹುಮಾನ ಘೋಷಿಸಿದ್ದಾರೆ. ಆದರೆ ಈ ಭಯೋತ್ಪಾದಕರ ಗುರುತು ಮತ್ತು ಈ ದಾಳಿಯಲ್ಲಿ ಅವರ ಪಾತ್ರ ಸ್ಪಷ್ಟವಾಗಿಲ್ಲ. ಇದೀಗ ದಾಳಿ ನಡೆಸಿದ ಭಯೋತ್ಪಾದಕನ ಮೊದಲ ಫೋಟೋ ಬಹಿರಂಗವಾಗಿದೆ. ಈ ದಾಳಿ ಸಂಪೂರ್ಣವಾಗಿ ಯೋಜಿತವಾಗಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment

Previous Post Next Post

AD01

 


AD02